ಪರವಾನಿಗೆ / ಅನುಮೋದನೆಗಾಗಿ ಅರ್ಜಿ ಸಲ್ಲಿಸುವಿಕೆ

ಬೇರೆ ಬೇರೆ ಇಲಾಖೆಗಳ ಪರವಾನಿಗೆ/ ಅನುಮೋದನೆಗಾಗಿ ಅರ್ಜಿ ಸಲ್ಲಿಸಿ:

ಈ ಭಾಗದಡಿ ಅರ್ಜಿಗಳನ್ನು ಯೋಜನಾ ಪ್ರಸ್ತಾಪದಾರರಿಂದ ಭರ್ತಿ ಮಾಡಬೇಕು. ಈ ಯೋಜನೆಗೆ ಜಿ¯್ಲÁ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ OR ರಾಜ್ಯಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ OR ರಾಜ್ಯ ಉನ್ನತ ಮಟ್ಟದ ಅನುಮೋದನಾ ಸಮಿತಿಯಿಂದ ಅನುಮೋದನೆ ನೀಡಲಾಗಿರುತ್ತದೆ ಯಾರಿಗೆ ಸಂಬಂಧಪಟ್ಟ ಇಲಾಖೆಗಳಿಂದ ನಿರ್ದಿಷ್ಟ ಅನುಮೋದನೆ/ಪರವಾನಿಗೆ ಅಗತ್ಯವಿರುವುದೋ ಅಂತಹವರು ಅನುಸರಿಸಬೇಕಾದ ಕ್ರಮ:

``ಇ-ಬಿಜ್ ಕರ್ನಾಟಕ’’ ವೇದಿಕೆಯ ಮುಖಾಂತರ ಅರ್ಜಿ ಸಲ್ಲಿಸಿದಲ್ಲಿ ಕೆಳಕಂಡ ಇಲಾಖೆಗಳು ಮತ್ತು ಸೇವೆಗಳು ಲಭ್ಯವಾಗುವುವು. portal:

1. ಕರ್ನಾಟಕ1.ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ   Read more

a). ಜಮೀನು ಹಂಚಿಕೆಯ ಪತ್ರ, ದೃಢೀಕರಣ ಪತ್ರ, ಸ್ವಾಧೀನ ಪ್ರಮಾಣ ಪತ್ರ, ಭೋಗ್ಯ ಕರಾರು ಪತ್ರ ಮತ್ತು ನಕ್ಷೆ ಅನುಮೋದನಾ ಪತ್ರದ ಕಾರ್ಯಗತ  

2. ಕರ್ನಾಟಕ 2.ಕರ್ನಾಟಕ ಸಣ್ಣ ಪ್ರಮಾಣದ ಕೈಗಾರಿಕಾ ಅಭಿವೃದ್ಧಿ ಸಂಸ್ಥೆ ಖeಚಿಜ moಡಿe  Read more

a). ನಿವೇಶನ/ಶೆಡ್ ಹಂಚಿಕೆ ಪತ್ರ, ಸ್ವಾಧೀನ (ಸುಪರ್ದಿ) ಪ್ರಮಾಣ ಪತ್ರ, ಭೋಗ್ಯ ಕರಾರು ಪತ್ರ ಮತ್ತು ನಕ್ಷೆ ಅನುಮೋದನಾ ಪತ್ರದ ಕಾರ್ಯಗತ

3. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ   Read more

A. ಜಲ (ತಡೆಗಟ್ಟುವಿಕೆ ಮತ್ತು ಮಾಲಿನ್ಯ ನಿಯಂತ್ರಣ) ಕಾಯ್ದೆ 1974ರಡಿ ಯೋಜನಾ ಘಟಕ ಸ್ಥಾಪಿಸಲು ಒಪ್ಪಿಗೆ ಮತ್ತು ವಾಯು (ತಡೆಗಟ್ಟುವಿಕೆ ಮತ್ತು ಮಾಲಿನ್ಯ ನಿಯಂತ್ರಣ) ಕಾಯ್ದೆ 1981ರಲ್ಲಿ ಕೈಗಾರಿಕಾ ಘಟಕ ಸ್ಥಾಪನೆಗೆ ಅನುಮತಿ. ಇದು ಕಿತ್ತಳೆ ಮತ್ತು ಹಸಿರು ಪ್ರವರ್ಗದ ಕೈಗಾರಿಕೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ((ಫಾರ್ಮ್ ಓಜಿ) ಅನ್ವಯ.).

B. ಕೆಂಪು ಪ್ರವರ್ಗದ ಕೈಗಾರಿಕಾ ಘಟಕಗಳ ಸ್ಥಾಪನೆಗೆ ಜಲ (ತಡೆಗಟ್ಟುವಿಕೆ ಮತ್ತು ಮಾಲಿನ್ಯ ನಿಯಂತ್ರಣ) ಕಾಯ್ದೆ 1974ರಡಿ ಅನುಮತಿ.

C. ಕೆಂಪು ಪ್ರವರ್ಗದ ಕೈಗಾರಿಕಾ ಘಟಕದ ಸ್ಥಾಪನೆಗಾಗಿ ವಾಯು (ತಡೆಗಟ್ಟುವಿಕೆ ಮತ್ತು ಮಾಲಿನ್ಯ ನಿಯಂತ್ರಣ) ಕಾಯ್ದೆ 1981ರಡಿ ಅನುಮತಿ.

4.ಕಾರ್ಖಾನೆಗಳು, ಬಾಯ್ಲರ್‍ಗಳು, ಕೈಗಾರಿಕಾ ಸುರP್ಷÀತೆ ಮತ್ತು &ಆರೋಗ್ಯ ಇಲಾಖೆ  Read more

A. ಕರ್ನಾಟಕ ಕಾರ್ಖಾನೆಗಳ ನಿಯಮಗಳು 1969ರ ನಿಯಮ 3(2)ರಡಿ ಕಾರ್ಖಾನೆ ಕಟ್ಟಡ ನಿರ್ಮಿಸಲು ಮತ್ತು ಘಟಕದ ವಿನ್ಯಾಸ ಮತ್ತು ಯಂತ್ರೋಪಕರಣಗಳಿಗೆ ಅನುಮೋದನೆ.  

5. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ  Read more

A.ಂ. ಕೈಗಾರಿಕೋದ್ಯಮಿಗಳ ಒಡಂಬಡಿಕೆ ಭಾಗ-1 (ಒemoಡಿಚಿಟಿಜum-ಠಿಚಿಡಿಣ-I) (ಈಗಾಗಲೇ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ ಜಾರಿಯಲ್ಲಿರುವುದು ಮತ್ತು ಅದನ್ನು ``ಇ-ಉದ್ಯಮ’’ಕ್ಕೆ ಸಂಪರ್ಕಗೊಳಿಸುವುದು) )

B.ಃ. ಮುದ್ರಾಂಕ ಶುಲ್ಕ ವಿನಾಯಿತಿ ಪ್ರಮಾಣ ಪತ್ರ ಮತ್ತು ಜಮೀನು/ನಿವೇಶನ/ಶೆಡ್‍ಗಳ ನೋಂದಣಿ ಶುಲ್ಕದಲ್ಲಿ ರಿಯಾಯಿತಿ ಪ್ರಮಾಣ ಪತ್ರ ದಾಖಲಾತಿಗಳು ಮತ್ತು ಸಾಲದ ದಾಖಲೆಗಳ ನೋಂದಣಿ ಮಾಡುವುದು.

C.ಅ. ಯೋಜನಾ ಅನುಷ್ಠಾನದ ಸಂದರ್ಭದಲ್ಲಿ ಖರೀದಿಸಲಾಗುವ ಮುಖ್ಯ ಸಾಮಗ್ರಿ: ವಸ್ತುಗಳ ಪ್ರವೇಶ ತೆರಿಗೆ ವಿನಾಯಿತಿ.  

6.ನಗರ ಯೋಜನಾ ಇಲಾಖೆ ಮತ್ತು ಸ್ಥಳೀಯ ಯೋಜನಾ ಪ್ರಾಧಿಕಾರಿಗಳು. Read more

A.ಜಮೀನು ಬಳಕೆಯಲ್ಲಿ ಬದಲಾವಣೆ
b.ವಿನ್ಯಾಸ ಬದಲಾವಣೆ ಯೋಜನೆ ಅನುಮೋದನೆ.
c.ಕಟ್ಟಡ ನಕ್ಷೆ ಅನುಮೋದನೆ.

7.ಪೌರಾಡಳಿತ ಇಲಾಖೆ ಖeಚಿಜ moಡಿe Read more

a.ಉದ್ಯಮ ಸ್ಥಾಪಿಸಲು ಅನುಮತಿ
b. ಕಟ್ಟಡ ನಿರ್ಮಾಣ ಮತ್ತು ನಕ್ಷೆಗೆ ಅನುಮೋದನೆ

8.ಬೆಸ್ಕಾಂ/ಜೆಸ್ಕಾಂ/ಹೆಸ್ಕಾಂ/ಸೆಸ್ಕಾಂ/ಮೆಸ್ಕಾಂ Read more

a)ವಿದ್ಯುಚ್ಛಕ್ತಿ ಕಾಯ್ದೆ 2003ರಡಿ ವಿದ್ಯುತ್ ಪೂರೈಕೆ

9.ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ  Read more

a.ಅಗ್ನಿ ನಿರಾಕ್ಷೇಪಣ ಪ್ರಮಾಣ ಪತ್ರ/ಅನುಮೋದನಾ ಪ್ರಮಾಣ ಪತ್ರ 

10.ಜಲಸಂಪನ್ಮೂಲ ಇಲಾಖೆ  Read more

a.ಜಲ ಹಂಚಿಕೆ